GOALಗುರಿ
KARNATAKA SSLC · CLASS 10

Study, focus, achieve — in your own medium.

Goal is a Class 10 study app for Karnataka State Board students, in Kannada and English medium. Chapter notes, KSEAB past papers, lesson-based assessment, daily tests and a study plan built from the official exam blueprint.

ಕರ್ನಾಟಕ SSLC · 10ನೇ ತರಗತಿ

ಓದು, ಗಮನ, ಸಾಧನೆ — ನಿಮ್ಮದೇ ಮಾಧ್ಯಮದಲ್ಲಿ.

ಗುರಿ — ಕರ್ನಾಟಕ ರಾಜ್ಯ ಪಠ್ಯಕ್ರಮದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ. ಅಧ್ಯಾಯವಾರು ಟಿಪ್ಪಣಿಗಳು, KSEAB ಹಿಂದಿನ ಪ್ರಶ್ನೆ ಪತ್ರಿಕೆಗಳು, LBA, ದೈನಂದಿನ ಪರೀಕ್ಷೆ ಮತ್ತು ಅಧಿಕೃತ ನೀಲನಕ್ಷೆ ಆಧರಿಸಿದ ಅಧ್ಯಯನ ಯೋಜನೆ.

What's inside

ಒಳಗೆ ಏನಿದೆ

Notes for every topic

Written by teachers, with diagrams and short animations. Maths and Science formulas shown properly.

ಪ್ರತಿ ವಿಷಯಕ್ಕೂ ಟಿಪ್ಪಣಿ

ಶಿಕ್ಷಕರು ಬರೆದ ಟಿಪ್ಪಣಿಗಳು, ಚಿತ್ರ ಮತ್ತು ಸಣ್ಣ ಅನಿಮೇಷನ್‌ಗಳೊಂದಿಗೆ. ಗಣಿತ ಮತ್ತು ವಿಜ್ಞಾನ ಸೂತ್ರಗಳು ಸರಿಯಾದ ರೂಪದಲ್ಲಿ.

KSEAB past papers & LBA

Previous-year questions and lesson-based assessment, free in every chapter.

KSEAB ಹಿಂದಿನ ಪ್ರಶ್ನೆಗಳು ಮತ್ತು LBA

ಹಿಂದಿನ ವರ್ಷಗಳ ಪ್ರಶ್ನೆಗಳು ಮತ್ತು ಪಾಠ ಆಧಾರಿತ ಮೌಲ್ಯಮಾಪನ — ಎಲ್ಲಾ ಅಧ್ಯಾಯಗಳಲ್ಲೂ ಉಚಿತ.

Daily test, free

A short quiz every day, with an explanation for every answer you got wrong.

ದೈನಂದಿನ ಪರೀಕ್ಷೆ — ಉಚಿತ

ಪ್ರತಿದಿನ ಒಂದು ಸಣ್ಣ ಪರೀಕ್ಷೆ, ತಪ್ಪಾದ ಪ್ರತಿ ಉತ್ತರಕ್ಕೂ ವಿವರಣೆಯೊಂದಿಗೆ.

Blueprint-weighted plan

Your timetable puts more time where the exam marks are, based on the official blueprint.

ನೀಲನಕ್ಷೆ ಆಧರಿಸಿದ ವೇಳಾಪಟ್ಟಿ

ಪರೀಕ್ಷೆಯಲ್ಲಿ ಹೆಚ್ಚು ಅಂಕ ಇರುವ ಅಧ್ಯಾಯಗಳಿಗೆ ಹೆಚ್ಚು ಸಮಯ — ಅಧಿಕೃತ ನೀಲನಕ್ಷೆ ಆಧರಿಸಿ.

Not in Karnataka? Class 10 students from other states who study an NCERT-based syllabus in English medium can also use Goal's English medium — the Maths, Science and Social Science topics largely overlap. Chapter order and exam pattern follow the Karnataka board. ಕರ್ನಾಟಕದ ಹೊರಗಿನವರೇ? NCERT ಆಧಾರಿತ ಪಠ್ಯಕ್ರಮವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಇತರ ರಾಜ್ಯಗಳ 10ನೇ ತರಗತಿ ವಿದ್ಯಾರ್ಥಿಗಳೂ ಗುರಿಯ ಇಂಗ್ಲಿಷ್ ಮಾಧ್ಯಮವನ್ನು ಬಳಸಬಹುದು — ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿಷಯಗಳು ಹೆಚ್ಚಾಗಿ ಒಂದೇ ಆಗಿವೆ. ಅಧ್ಯಾಯಗಳ ಕ್ರಮ ಮತ್ತು ಪರೀಕ್ಷಾ ಮಾದರಿ ಕರ್ನಾಟಕ ಮಂಡಳಿಯದು.

Plans

ಯೋಜನೆಗಳು

One-time payment for one year. No subscription — nothing renews automatically. Paid through Google Play: UPI (GPay, PhonePe, Paytm), cards and net banking.

ಒಂದು ವರ್ಷಕ್ಕೆ ಒಂದೇ ಬಾರಿ ಪಾವತಿ. ಚಂದಾದಾರಿಕೆ ಇಲ್ಲ — ಸ್ವಯಂ ನವೀಕರಣ ಆಗುವುದಿಲ್ಲ. Google Play ಮೂಲಕ ಪಾವತಿ: UPI (GPay, PhonePe, Paytm), ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್.

FREEಉಚಿತ
₹0
  • Notes for chapters 1–4
  • All KSEAB past papers & LBA
  • Daily test
  • 1–4 ಅಧ್ಯಾಯಗಳ ಟಿಪ್ಪಣಿ
  • ಎಲ್ಲಾ KSEAB ಹಿಂದಿನ ಪ್ರಶ್ನೆಗಳು ಮತ್ತು LBA
  • ದೈನಂದಿನ ಪರೀಕ್ಷೆ
BASEಬೇಸ್
₹149 / year/ ವರ್ಷ
  • Everything in Free
  • Notes, diagrams & animations for every chapter
  • Goal practice questions & textbook exercises
  • Weekly and monthly tests
  • Blueprint-weighted timetable
  • ಉಚಿತ ಯೋಜನೆಯ ಎಲ್ಲವೂ
  • ಎಲ್ಲಾ ಅಧ್ಯಾಯಗಳ ಟಿಪ್ಪಣಿ, ಚಿತ್ರ ಮತ್ತು ಅನಿಮೇಷನ್
  • Goal ಅಭ್ಯಾಸ ಪ್ರಶ್ನೆಗಳು ಮತ್ತು ಪಠ್ಯಪುಸ್ತಕದ ಅಭ್ಯಾಸಗಳು
  • ವಾರದ ಮತ್ತು ಮಾಸಿಕ ಪರೀಕ್ಷೆಗಳು
  • ನೀಲನಕ್ಷೆ ಆಧರಿಸಿದ ವೇಳಾಪಟ್ಟಿ
BASE + DOUBTSಬೇಸ್ + ಸಂದೇಹಗಳು
₹249 / year/ ವರ್ಷ
  • Everything in Base
  • 10 doubts a month, answered by a teacher in 4–8 hours
  • Career guidance after Class 10
  • ಬೇಸ್ ಯೋಜನೆಯ ಎಲ್ಲವೂ
  • ತಿಂಗಳಿಗೆ 10 ಸಂದೇಹಗಳು — ಶಿಕ್ಷಕರಿಂದ 4–8 ಗಂಟೆಗಳಲ್ಲಿ ಉತ್ತರ
  • 10ನೇ ತರಗತಿ ನಂತರದ ವೃತ್ತಿ ಮಾರ್ಗದರ್ಶನ
Already on Base? Upgrade for ₹100 — your renewal date stays the same.
ಈಗಾಗಲೇ ಬೇಸ್ ಯೋಜನೆ ಇದೆಯೇ? ₹100 ಕ್ಕೆ ಅಪ್‌ಗ್ರೇಡ್ ಮಾಡಿ — ನವೀಕರಣ ದಿನಾಂಕ ಬದಲಾಗುವುದಿಲ್ಲ.

Refunds & cancellation

All payments are processed by Google Play. You can request a refund within 48 hours of purchase directly in Google Play. After that, write to us within 7 days at the email below and we will review it. Plans are one-time purchases and never renew on their own, so there is nothing to cancel.

ಮರುಪಾವತಿ ಮತ್ತು ರದ್ದತಿ

ಎಲ್ಲಾ ಪಾವತಿಗಳನ್ನು Google Play ನಿರ್ವಹಿಸುತ್ತದೆ. ಖರೀದಿಯ 48 ಗಂಟೆಗಳ ಒಳಗೆ Google Play ನಲ್ಲಿ ನೇರವಾಗಿ ಮರುಪಾವತಿ ಕೇಳಬಹುದು. ನಂತರ 7 ದಿನಗಳ ಒಳಗೆ ಕೆಳಗಿನ ಇಮೇಲ್‌ಗೆ ಬರೆಯಿರಿ, ನಾವು ಪರಿಶೀಲಿಸುತ್ತೇವೆ. ಯೋಜನೆಗಳು ಒಂದೇ ಬಾರಿಯ ಖರೀದಿ, ಸ್ವಯಂ ನವೀಕರಣ ಆಗುವುದಿಲ್ಲ.

Privacy

You sign in with Google, but we do not store your name or email address. We keep only an anonymous account ID from Google sign-in, plus what the app needs to work: your medium and language choices, your study progress, the doubts you send, and a record of your purchases. We never see your card or UPI details — Google Play handles payment. We do not sell or share your data. To delete your account and its data, email us from the app's sign-in Google account.

ಗೌಪ್ಯತೆ

ನೀವು Google ಮೂಲಕ ಸೈನ್-ಇನ್ ಆಗುತ್ತೀರಿ, ಆದರೆ ನಿಮ್ಮ ಹೆಸರು ಅಥವಾ ಇಮೇಲ್ ವಿಳಾಸವನ್ನು ನಾವು ಸಂಗ್ರಹಿಸುವುದಿಲ್ಲ. Google ಸೈನ್-ಇನ್‌ನ ಒಂದು ಅನಾಮಧೇಯ ಖಾತೆ ID ಮತ್ತು ಆ್ಯಪ್ ಕೆಲಸ ಮಾಡಲು ಬೇಕಾದವು ಮಾತ್ರ: ಮಾಧ್ಯಮ ಮತ್ತು ಭಾಷಾ ಆಯ್ಕೆ, ಅಧ್ಯಯನ ಪ್ರಗತಿ, ನೀವು ಕಳುಹಿಸುವ ಸಂದೇಹಗಳು ಮತ್ತು ಖರೀದಿ ದಾಖಲೆ. ನಿಮ್ಮ ಕಾರ್ಡ್ ಅಥವಾ UPI ವಿವರಗಳು ನಮಗೆ ಕಾಣುವುದಿಲ್ಲ — ಪಾವತಿಯನ್ನು Google Play ನಿರ್ವಹಿಸುತ್ತದೆ. ನಿಮ್ಮ ಮಾಹಿತಿಯನ್ನು ಮಾರುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ. ಖಾತೆ ಮತ್ತು ಮಾಹಿತಿ ಅಳಿಸಲು ನಮಗೆ ಇಮೇಲ್ ಮಾಡಿ.

BUSINESSಸಂಸ್ಥೆ
Goal Team
SUPPORT EMAILಸಹಾಯ ಇಮೇಲ್
REPLIESಉತ್ತರ
Within 1 working day1 ಕೆಲಸದ ದಿನದೊಳಗೆ